ಪ್ರಾಧಿಕಾರದ ರಚನೆ

ದಿನಾಂಕ 01.04.2016 ರಿಂದ 31.03.2017ರ ಅವಧಿಯಲ್ಲಿ ಬೆಂಗಳೂರು ಅಭಿವೃಧ್ಧಿ ಪ್ರಾಧಿಕಾರವು ಈ ಕೆಳಕಂಡ
ಅಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡಿರುತ್ತದೆ.
   
          ಪದನಾಮ  ಹೆಸರು
ಅಧ್ಯಕ್ಷರು ಬೆಂಅಪ್ರಾ., ಬೆಂಗಳೂರು. ಶ್ರೀ ಕೆ.ವೆಂಕಟೇಶ್, ಶಾಸಕರು
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,ನಗರಾಭಿವೃದ್ಧಿ ಇಲಾಖೆ. ಶ್ರೀ ಮಹೇಂದ್ರ ಜೈನ್, ಭಾಆಸೇ.,
ಆಯುಕ್ತರು,ಬೆಂಅಪ್ರಾ., ಬೆಂಗಳೂರು. ಶ್ರೀ ರಾಕೇಶ್ ಸಿಂಗ್, ಭಾ.ಆ.ಸೇ.,
ಕಾರ್ಯದರ್ಶಿ,ಬೆಂಅಪ್ರಾ., ಬೆಂಗಳೂರು. ಶ್ರೀ ಬಸವರಾಜು, ಕೆಎಎಸ್., 
ಆರ್ಥಿಕ ಸದಸ್ಯರು,ಬೆಂಅಪ್ರಾ., ಬೆಂಗಳೂರು. ಶ್ರೀ. ಶೇಖ್ ಲತೀಫ್
ಅಭಿಯಂತರ ಸದಸ್ಯರು,ಬೆಂಅಪ್ರಾ., ಬೆಂಗಳೂರು. ಶ್ರೀ.ಬಿ.ಎಲ್. ರವೀಂದ್ರಬಾಬು
ನಗರ ಯೋಜಕ ಸದಸ್ಯರು, ಬೆಂಅಪ್ರಾ., ಬೆಂಗಳೂರು. ಎನ್.ಕೆ.ತಿಪ್ಪೇಸ್ವಾಮಿ
ಉಪ ಆಯುಕ್ತರು (ಭೂಸ್ವಾಧೀನ) ಜಿ. ಲಿಂಗಮೂರ್ತಿ
ಆಯುಕ್ತರು,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. ಶ್ರೀ ಎನ್. ಮಂಜುನಾಥ ಪ್ರಸಾದ್, ಭಾಆಸೇ.,
ಅಧ್ಯಕ್ಷರು,ಬೆಂಗಳೂರು ಜಲಮಂಡಳಿ ಶ್ರೀ ತುಷಾರ್ ಗಿರಿನಾಥ, ಭಾಆಸೇ.,
ವ್ಯವಸ್ಥಾಪಕ ನಿರ್ದೇಶಕರು,ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ. ಶ್ರೀ. ವಿ ಪೊನ್ನುರಾಜ್ , ಭಾ.ಆ.ಸೇ.    
ಪ್ರಧಾನ ಮುಖ್ಯವಾಸ್ತುಶಿಲ್ಪಿ,ಕರ್ನಾಟಕ ಸರ್ಕಾರ ಶ್ರೀಮತಿ ಕೆ.ಎನ್.ಸಾವಿತ್ರಿ,
ಸದಸ್ಯರು, ಬೆಂಅಪ್ರಾ., ಬೆಂಗಳೂರು ಶ್ರೀ ಬಿ.ಎ.ಬಸವರಾಜ್, ಶಾಸಕರು
ಸದಸ್ಯರು, ಬೆಂಅಪ್ರಾ., ಬೆಂಗಳೂರು ಶ್ರೀ ಎಸ್.ಟಿ.ಸೋಮಶೇಖರ್, ಶಾಸಕರು
ಸದಸ್ಯರು, ಬೆಂಅಪ್ರಾ., ಬೆಂಗಳೂರು ಶ್ರೀ ಜಗದೀಶ್ ರೆಡ್ಡಿ, 
ಸದಸ್ಯರು, ಬೆಂಅಪ್ರಾ., ಬೆಂಗಳೂರು ಶ್ರೀ ಗುಂಡೇಗೌಡ,
ಸದಸ್ಯರು, ಬೆಂಅಪ್ರಾ., ಬೆಂಗಳೂರು ಶ್ರೀ ಬಿ.ಎಸ್.ವಿಜಯಕುಮಾರ್