ನಿವೇಶನ ಸ್ವಾಧೀನ ಪತ್ರಕ್ಕಾಗಿ ಅರ್ಜಿ
- ಬಿಡಿಎ ಬಡಾವಣೆಗಳಲ್ಲಿನ ನಿವೇಶನಗಳ ಮತ್ತು ಬಿಡಿಎ ಅನುಮೋದಿತ ಖಾಸಗಿ ಬಡಾವಣೆಗಳಲ್ಲಿನ ನಿವೇಶನಗಳ ಉಪ ವಿಭಜನೆ ಮತ್ತು ಸಮಾಮೇಲನಕ್ಕೆ ಅನುಮೋದನೆ ಪಡೆಯುವ ಬಗ್ಗೆ
- ಬಿಡಿಎ ಬಡಾವಣೆಗಳಲ್ಲಿ ಅಥವಾ ಬಿಡಿಎ ಅನುಮೋದಿತ ಖಾಸಗಿ ಬಡಾವಣೆಗಳಲ್ಲಿನ ನಿವೇಶನಗಳ ಮಾರಾಟದ/ದಾನದ ಪ್ರಕರಣಗಳಲ್ಲಿ ಖಾತಾ ವರ್ಗಾವಣೆ.
- ಮರಣ ಹೊಂದಿದ/ವಿಲ್ ಮಾಡಿದ ಪ್ರಕರಣಗಳಲ್ಲಿ ಖಾತಾ ವರ್ಗಾವಣೆ
- ಬಿಬಿಎಂಪಿಗೆ ವರ್ಗಾಯಿಸದೆ ಇರುವ ಬಿಡಿಎ ಬಡಾವಣೆಗಳಲ್ಲಿ ಮತ್ತು ಬಿಡಿಎ ಅನುಮೋದಿತ ಖಾಸಗಿ ಬಡಾವಣೆಗಳಲ್ಲಿನ ನಿವೇಶನಗಳಿಗೆ ಖಾತಾ ಪತ್ರವನ್ನು ಪಡೆಯುವುದು